golf ball
ನಾಮವಾಚಕ

ಗಾಲ್‍ ಚೆಂಡು:

  1. ಗಾಲ್‍ ಆಟದಲ್ಲಿ ಬಳಸುವ ಚೆಂಡು.
  2. (ಆಡುಮಾತು) ಕೆಲವು ಬಗೆಯ ವಿದ್ಯುತ್‍ ಬೆರಳಚ್ಚು ಯಂತ್ರಗಳಲ್ಲಿ ಅಕ್ಷರಗಳನ್ನು ಪೇಪರಿನ ಮೇಲೊತ್ತಲು ಬಳಸುವ ಚಿಕ್ಕ ಗುಂಡು.